ಕರುನಾಡ ತಾಯಿ ಸದಾ ಚಿನ್ಮಯಿ........
"ಆ ನಾಡು ನನ್ನ ತಾಯ್ನನಾಡು ಅದನಾ ಹೇಗೆತಾನೆ ಮರಯಲಿ"
"ಆ ನನ್ನ ಜನರ ಜಗ್ಗುಲಿ, ಇಲ್ಲಿ ಬರಿ ಯಂತ್ರದ ಧಾನ್ದಲಿ;
ಆ ನನ್ನ ಊರ ಸಂಪಿಗೆಯಾ ಸುವಾಸನೆ, ಇಲ್ಲಿ ಪ್ರಾಣಿ ಪಕ್ಷಿಗಳ ಪಕ್ವದ ದುರ್ವಾಸನೆ;
ಆ ನನ್ನ ಸುಮಧುರ ಕನ್ನಡ ನುಡಿ, ಇಲ್ಲಿ ತಿಳಿಯಲಾರದ ಸ್ವರಗಳ ಛಡಿ;
ಆ ನನ್ನ ತವರಿನ ನಿಷ್ಕಲ್ಮಶ ನಾರಿ, ಇಲ್ಲಿ ಆಧುನಿಕತೆಯಿಂದ ತತ್ತರಿಸಿರುವ ಕುವರಿ;
ಆ ನನ್ನ ಬಾಂದವ್ಯಗಳ ಹೂಮಾಲೆ, ಇಲ್ಲಿ ಸ್ವಾರ್ಥದ ಸೇರಮಾಲೆ;
ಓ ವಿಧಿಯೇ ಪ್ರಗಥಿಯಂಬ ಹೆಸರಿನಲಿ ನೀ ಎನ್ನ ಎಲ್ಲಿ ತಂದು ನಿಂದೆ.."
Subscribe to:
Post Comments (Atom)
Please leave your valuable comments
Thanks for Visiting!!!
ತುಂಬಾ ಚೆನ್ನಾಗಿದೆ , ನಿನ್ನ ಪ್ರಯತ್ನ ಮುಂದುವರೆಯಲಿ .... All the best
ReplyDeleteಚೆನ್ನಾಗಿ ಬರೆದಿದ್ದೀಯಾ ಕಣೊ. ಒಳ್ಳೇ ಪ್ರಯತ್ನ.
ReplyDelete"ಓ ವಿಧಿಯೇ ಪ್ರಗಥಿಯಂಬ ಹೆಸರಿನಲಿ ನೀ ಎನ್ನ ಎಲ್ಲಿ ತಂದು ನಿಂದೆ" ಎಷ್ಟು ಸಂದರ್ಭೋಚಿತ ವಾಕ್ಯ!
ನಿನ್ನ ಬರವಣಿಗೆ ಹೀಗೇ ಮುಂದುವರಿಯಲಿ.